
My wishes for you in year 2010, Great start for Jan, Love for Feb, Peace for march,
No worries for April, Fun for May, Joy for June to Nov, Happiness for Dec.
Have a lucky Happy & wonderful New Year 2010...
Have a lucky Happy & wonderful New Year 2010...
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣ ಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವ ಶಿಷ್ಯತೇ ||
ಅದೂ ಪೂರ್ಣ, ಇದೂ ಪೂರ್ಣ, ಪೂರ್ಣಕ್ಕೆ ಪೂರ್ಣ ಕೂಡಿಸಿದರೂ ಪೂರ್ಣ, ಪೂರ್ಣದಿಂದ ಪೂರ್ಣ ಕಳೆದರೂ ಪೂರ್ಣ-ಈ ಉಪನಿಷತ್ ವಾಕ್ಯವನ್ನು 2010 ಒಂದರ್ಥದಲ್ಲಿ ಸಂಕೇತಿಸುತ್ತದೆ. ಪೂರ್ಣ (ಶೂನ್ಯ-ಸೊನ್ನೆ) ಈ ವರ್ಷದಲ್ಲಿ ಎರಡು ಬಂದಿದೆ. ಮೊದಲ ಸಂಖ್ಯೆ ಎರಡು. ಅದು ಶೂನ್ಯವಾಗಿ ಒಂದಾಗಬೇಕೆನ್ನುವುದು ಮುಂದಿನೆರಡು ಸಂಖ್ಯೆಗಳ ಅರ್ಥ. ಎರಡು ಎಂಬ ಪ್ರತ್ಯೇಕತೆ ಹೋಗಿ, ನಾವೆಲ್ಲ ಒಂದೇ ಎಂಬ ಏಕತೆ ಮೂಡಿದರೆ ಲಭ್ಯ ಪೂರ್ಣತೆ (ಶೂನ್ಯ-ಸೊನ್ನೆ). ನವ ವರ್ಷ ಸಂಕೇತಿಸುವ ಪೂರ್ಣತೆ ನಮ್ಮೆಲ್ಲ ಮನಸ್ಸುಗಳನ್ನು ಒಂದುಗೂಡಿಸಿ ಭಾವೈಕ್ಯದತ್ತ ಮುನ್ನಡೆಸಲಿ ಎಂದು ಹೊಸ ವರ್ಷದ ಶುಭ ಹಾರೈಕೆಗಳನ್ನು ಬಯಸುವ
No comments:
Post a Comment